All deleted tweets from politicians

Official Page of the Chief Minister's Office, Karnataka

This may be an incomplete list. If you think we're missing someone, please send us their Name, Country/State, Political Party, Office they hold or are seeking and, of course, Twitter handle. Thanks!

CM of Karnataka (india) tweeted :

ಮುಖ್ಯಮಂತ್ರಿ @BSBommai ಅವರು ಇಂದು ವಿಧಾನಮಂಡಲದಲ್ಲಿ ವಿರೋಧ ಪಕ್ಷದ ನಾಯಕರು ಪ್ರಾರಂಭಿಸಿದ ಚರ್ಚೆಗೆ ಉತ್ತರ ನೀಡಿದರು. https://t.co/DmMdczVqR0

ಸಚಿವರುಗಳಾದ @NiraniMurugesh, @JnanendraAraga, @bcpatilkourava, @BABasavaraja, @AnandSinghBS, ಶಾಸಕರಾದ @MPRBJP, ಎಸ್.ಎ.ರವೀಂದ್ರನಾಥ್, ಕರುಣಾಕರ ರೆಡ್ಡಿ, ಸಂಸದ @GMSBJP, ಮತ್ತಿತರ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. (2/2)

CM of Karnataka (india) tweeted :

ಕೇಂದ್ರ ಗೃಹ ಸಚಿವ @AmitShah ರವರು ಇಂದು ದಾವಣಗೆರೆಯಲ್ಲಿ, ಮುಖ್ಯಮಂತ್ರಿ @BSBommai ರವರ ಉಪಸ್ಥಿತಿಯಲ್ಲಿ, ಹರಿಹರ ತಾಲ್ಲೂಕಿನ ಕೊಂಡಜ್ಜಿಯಲ್ಲಿರುವ ಪೊಲೀಸ್ ಪಬ್ಲಿಕ್ ಶಾಲೆ, ದಾವಣಗೆರೆಯಲ್ಲಿರುವ ಗಾಂಧಿ ಭವನ ಹಾಗೂ ಜಿ.ಎಂ.ಐ.ಟಿ ಕೇಂದ್ರ ಗ್ರಂಥಾಲಯವನ್ನು ಉದ್ಘಾಟಿಸಿದರು. (1/2) https://t.co/HnXS9q1x3M

CM of Karnataka (india) tweeted :

ಸ್ವಕ್ಷೇತ್ರ ಶಿಗ್ಗಾಂವಿ ಸೇರಿದಂತೆ ಹಾವೇರಿ ಜಿಲ್ಲೆಯಲ್ಲಿ ನಿನ್ನೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ; @BSBommai https://t.co/4pwYTAvRLD

CM of Karnataka (india) tweeted :

ಮುಖ್ಯಮಂತ್ರಿ @BSBommai ರವರು ಇಂದು ಶಿಗ್ಗಾಂವಿಯಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. https://t.co/dRHduQyNOj

CM of Karnataka (india) tweeted :

ಮುಖ್ಯಮಂತ್ರಿ @BSBommai ರವರು ಇಂದು ಹಾವೇರಿ ಜಿಲ್ಲೆಯ ದುಂಡಸಿ ಗ್ರಾಮದ ವಿವೇಕಾನಂದ ಪ್ರೌಢಶಾಲೆಗೆ ಭೇಟಿ ನೀಡಿ ಮಕ್ಕಳ ಯೋಗಕ್ಷೇಮ ವಿಚಾರಿಸಿದರು. https://t.co/q9APokpsVp

ಮುಖ್ಯಮಂತ್ರಿ @BSBommai ರವರು ಇಂದು ನವದೆಹಲಿಯ ಚಾಣಕ್ಯಪುರಿಯಲ್ಲಿರುವ ರಾಷ್ಟ್ರೀಯ ಪೊಲೀಸ್ ಸ್ಮಾರಕ ಮತ್ತು ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ, ಹುತಾತ್ಮ ಪೊಲೀಸರಿಗೆ ಗೌರವ ನಮನ ಸಲ್ಲಿಸಿದರು.

CM of Karnataka (india) tweeted :

Hon'ble Chief Minister @BSBommai visited the National Police Memorial and Museum in New Delhi today. Penned a message & signed the visitors' book. Health Minister @mla_sudhakar, MP @shivkumarudasi, and others were present. #NationalPoliceMemorial @PMOIndia @AmitShah https://t.co/AqxBR2ro6F

CM of Karnataka (india) tweeted :

ರಾಜ್ಯ ಪ್ರವಾಸ ಮುಗಿಸಿ ಹಿಂದಿರುಗಿದ ಘನತೆವೆತ್ತ ಉಪರಾಷ್ಟ್ರಪತಿ ಶ್ರೀ ಎಂ.ವೆಂಕಯ್ಯನಾಯ್ಡು ರವರನ್ನು ಸನ್ಮಾನ್ಯ ರಾಜ್ಯಪಾಲ ಶ್ರೀ @TCGEHLOT ಹಾಗೂ ಮುಖ್ಯಮಂತ್ರಿ ಶ್ರೀ @BSBommai ರ ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಬೀಳ್ಕೊಟ್ಟರು. ಆರೋಗ್ಯ ಸಚಿವ @mla_sudhakar ಹಾಗೂ ಲೋಕಸಭಾ ಸದಸ್ಯ @PCMohanMP ಉಪಸ್ಥಿತರಿದ್ದರು. https://t.co/zLmZ6xgMJv

ಕನ್ನಡ, ಸಂಸ್ಕೃತಿ ಸಚಿವ @karkalasunil, ಶಾಸಕ @BGUdayBJP, ಭಾಲ್ಕಿ ಹಿರೇಮಠದ ಚನ್ನಬಸವ ಪಟ್ಟದೇವರು, ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಸಂಗೀತ ಕಲಾವಿದ ನರಸಿಂಹಲು ವಡವಾಟಿ ಸೇರಿದಂತೆ ಪ್ರಶಸ್ತಿ ಪುರಸ್ಕೃತ ಸಾಧಕರು, ಇಲಾಖೆ ಕಾರ್ಯದರ್ಶಿ ರವಿಶಂಕರ್, ನಿರ್ದೇಶಕ ಕೆ.ಎಸ್.ರಂಗಪ್ಪ, ಇನ್ನಿತರ ಗಣ್ಯರು ಉಪಸ್ಥಿತರಿದ್ದರು.(2/2) https://t.co/DzPowI93Js