All deleted tweets from politicians

Official account of BJP Karnataka

This may be an incomplete list. If you think we're missing someone, please send us their Name, Country/State, Political Party, Office they hold or are seeking and, of course, Twitter handle. Thanks!

@BSBommai @nalinkateel @ArunSinghbjp @JoshiPralhad @ShobhaBJP @bhagwantkhuba ಶ್ರೀ @ANarayana_swamy, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಶ್ರೀ @arunbpbjp, ರಾಜ್ಯ ಸಹ ಉಸ್ತುವಾರಿ ಶ್ರೀಮತಿ @aruna_dk, ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSYBJP, ಶ್ರೀ @JagadishShettar, ಶ್ರೀ @DVSadanandGowda, ಸಚಿವರು, ಶಾಸಕರು, ಸಂಸದರು, ಪಕ್ಷದ ಪದಾಧಿಕಾರಿಗಳು ಮತ್ತು ಪ್ರಮುಖರು ಉಪಸ್ಥಿತರಿದ್ದರು. (2/2) https://t.co/5g6XFwlIlc

BJP Karnataka (unknown) tweeted :

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSBommai ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ @nalinkateel ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಶ್ರೀ @ArunSinghbjp, ಕೇಂದ್ರ ಸಚಿವರಾದ ಶ್ರೀ @JoshiPralhad, @ShobhaBJP, ಶ್ರೀ @bhagwantkhuba, (1/2) https://t.co/6UXoG3JJ9D

BJP Karnataka (unknown) tweeted :

ಪ್ರಧಾನಿ ಶ್ರೀ @narendramodi ಅವರಿಗೆ ಕೃತಜ್ಞತೆ ಸಮರ್ಪಿಸುತ್ತಿರುವ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿ. #SevaSamarpan https://t.co/KKhv7OfcaE

BJP Karnataka (unknown) tweeted :

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಮರ್ಪಿಸುತ್ತಿರುವ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿ. #SevaSamarpan https://t.co/01tnPbdwTK

RT @CMofKarnataka: ಮುಖ್ಯಮಂತ್ರಿ @BSBommai ಅವರು ಬೆಂಗಳೂರಿನಲ್ಲಿ ತಮ್ಮ ನಿವಾಸದ ಬಳಿ ಇಂದು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಕುಂದುಕೊರತೆಗಳನ್ನು ಆಲಿಸಿದರು. https://t.co/ZwqbZAApQL

RT @drharshvardhan: 🇮🇳 has written history on our beloved PM Sh @narendramodi ji’s birthday today. More than 2.5 cr+ doses administered in a single day is a monumental achievement which is being globally acclaimed. #vaccination #VaccinationUpdate https://t.co/43Bgcc2tpl

BJP Karnataka (unknown) tweeted :

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ 71 ನೇ ಜನ್ಮದಿನದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಸೇವೆ ಮತ್ತು ಸಮರ್ಪಣಾ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳೋಣ ಎಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSBommai ಅವರು ಕರೆ ನೀಡಿದ್ದಾರೆ. #HappyBdayModiji #SevaSamarpan https://t.co/2rieznUziA

BJP Karnataka (unknown) tweeted :

ನರೇಗಾ ಯೋಜನೆಯಲ್ಲಿ ಕರ್ನಾ‌ಟಕ ರಾಜ್ಯವು ಉತ್ತಮ ಸಾಧನೆ ತೋರಿದ್ದು ದೇಶದಲ್ಲೇ ಅತಿ ಹೆಚ್ಚು ಮಾನವ ದಿನ ಸೃಜನೆ ಮಾಡಿದ ಏಕೈಕೆ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. #ನರೇಗಾಕರ್ನಾಟಕ #Narega https://t.co/6E22RVZVyk

BJP Karnataka (unknown) tweeted :

ಬೆಂಗಳೂರಿನಲ್ಲಿ ಇಂದು ಶಾಸಕಾಂಗ ಪಕ್ಷದ ಸಭೆ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ @nalinkateel, ಮುಖ್ಯಮಂತ್ರಿಗಳಾದ ಶ್ರೀ @BSBommai, ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSYBJP, ಶ್ರೀ @JagadishShettar, ಸಚಿವರು ಮತ್ತು ಶಾಸಕರು ಉಪಸ್ಥಿತರಿದ್ದರು. https://t.co/6sGMbqGjmh

BJP Karnataka (unknown) tweeted :

ಎಲ್ಲರೊಂದಿಗೆ ಎಲ್ಲರ ವಿಕಾಸ, ಎಲ್ಲರ ವಿಶ್ವಾಸ ಎಂಬ ಮೂಲಮಂತ್ರದೊಂದಿಗೆ ಮೋದಿ ಸರ್ಕಾರ ಸುಧಾರಣೆ-ಕಾರ್ಯದಕ್ಷತೆ-ಪಾರದರ್ಶಕ ಆಡಳಿತ ನೀಡುತ್ತಿದ್ದು, ಪ್ರತಿ ಯೋಜನೆಗಳು ಎಲ್ಲರನ್ನೂ ತಲುಪುತ್ತಿವೆ. #TransformingIndia https://t.co/BK92tAZ1PM